Category: JOB

Village Accountant JOB: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿ

ಬೆಂಗಳೂರು : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಮಹತ್ವದ ಮಾಹಿತಿ ನೀಡಿದೆ. village accountant recruitment 2024 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ…

SSC Recruitment: 4187 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಅರ್ಜಿ

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ & ದೆಹಲಿ ಪೊಲೀಸ್‌ ಪಡೆಯಲ್ಲಿ ಅಗತ್ಯ ಸಬ್‌ಇನ್ಸಪೆಕ್ಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. SSC Recruitment 2024: ಸ್ಟಾಫ್ಸೆಲೆಕ್ಷನ್ಕಮಿಷನ್(Staff Selection Commission) ಖಾಲಿಇರುವಹುದ್ದೆಗಳನ್ನುಭರ್ತಿಮಾಡಲುಅರ್ಹಅಭ್ಯರ್ಥಿಗಳಿಂದಅರ್ಜಿಆಹ್ವಾನಿಸಿದೆ. ಒಟ್ಟು 4187 ಸಬ್​​-ಇನ್ಸ್​​ಪೆಕ್ಟರ್​​ ಹುದ್ದೆಗಳುಖಾಲಿಇದ್ದು, ಆಸಕ್ತರುಅರ್ಜಿಸಲ್ಲಿಸಬಹುದು. ಅರ್ಹಮತ್ತುಆಸಕ್ತರುಈಹುದ್ದೆಗಳಿಗೆಅರ್ಜಿಸಲ್ಲಿಸಲುಸ್ಟಾಫ್​ ಸೆಲೆಕ್ಷನ್ಕಮಿಷನ್​(SSC)ನಅಧಿಕೃತವೆಬ್​ಸೈಟ್​ಗೆಭೇಟಿನೀಡಬೇಕು.…

Hindustan Aeronautics Limited JOBS: ಕನ್ನಡ ಟೀಚರ್ಸ್​​ ಬೇಕಾಗಿದ್ದಾರೆ

ಕರ್ನಾಟಕದ ಹೆಮ್ಮೆಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯು ತನ್ನ ಶಾಲೆಗಳಲ್ಲಿ ಬೋಧಕ ವರ್ಗ ಮತ್ತು ಬೋಧಕೇತರ ವರ್ಗಕ್ಕೆ ಅನೇಕ ನೇಮಕಾತಿಗಳನ್ನು ಮಾಡಿಕೊಳ್ಳುವುದಾಗಿ ಹೆಚ್​ಎಎಲ್ ಶಿಕ್ಷಣ ಸಂಸ್ಥೆ ಇಂದು ಜಾಹಿರಾತು ಹೊರಡಿಸಿದೆ. ಬೆಂಗಳೂರು, ಮಾರ್ಚ್​​ 6: ಕರ್ನಾಟಕದ ಹೆಮ್ಮೆಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್…