2nd PUC Result2nd PUC Result
Spread The Love

ಬೆಂಗಳೂರು: ಮಾರ್ಚ್ 1 ರಿಂದ 22 ರವರೆಗೆ ನಡೆದ (2nd PUC Result) ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಶೇಕಡಾ 81.15 ರಷ್ಟು ಫಲಿತಾಂಶ ಬಂದಿದೆ. ಪರಿಣಾಮವಾಗಿ, ಹುಡುಗಿಯರು ಮೇಲುಗೈ ಸಾಧಿಸಿದರು. ಪ್ರಥಮ ರನ್ನರ್ ಅಪ್ ಆದ ದಕ್ಷಿಣ ಕನ್ನಡ ಶೇ.97.37 ಹಾಗೂ ದ್ವಿತೀಯ ರನ್ನರ್ ಅಪ್ ಉಡುಪಿ ಶೇ.96.80 ಅಂಕ ಗಳಿಸಿದೆ. ತೃತೀಯ ಸ್ಥಾನ ಪಡೆದ ವಿಜಯಪುರ ಶೇ.94.89 ಅಂಕ ಗಳಿಸಿದೆ.

ಇದನ್ನು ಓದಿ: SSC Recruitment 2024: ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ- ಆಸಕ್ತರು ನಾಳೆಯೊಳಗೆ ಅಪ್ಲೈ ಮಾಡಿ

ಕಲಾ ವಿಭಾಗ:

ಮೇಧಾ- 596 NMKRV ಕಾಲೇಜು ಜಯನಗರ (ಪ್ರಥಮ)

ವೇದಾಂತ್ – 596- SS ಪಿಯು ಕಾಲೇಜು- ವಿಜಯಪುರ

ಕವಿತಾ ಬಿ.ವಿ.- 596- ಇಂದು ಪಿಯು ಕಾಲೇಜು- ಬಳ್ಳಾರಿ

ರವೀನಾ ಸೋಮಪ್ಪ ಲಮಾಣಿ- 595- ಕೆಇಬಿ ಪಿಯು ಕಾಲೇಜು- ಧಾರವಾಡ- ದ್ವಿತೀಯ

ವಾಣಿಜ್ಯ ವಿಭಾಗ

ಗಾನವಿ- 597- ವಿದ್ಯಾನಿಧಿ ಕಾಲೇಜು, ಕುವೆಂಪುನಗರ, ತುಮಕೂರು

ವಿಜ್ಞಾನ ವಿಭಾಗ

ನೂತನ್ ಆರ್ ಗೌಡ- 595- ಆಳ್ವಾಸ್ ಪಿಯು ಕಾಲೇಜು- ಮೂಡುಬಿದಿರೆ

ಸಮ್ಯಕ್ ಆರ್ ಪ್ರಭು- 595- ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು, ಉಡುಪಿ

ಅಮೋದ್ ನಾಯ್ಕ್- 595- ಅಶೋಕ್ ಪಿಯು ಕಾಲೇಜು- ಜಾಲಹಳ್ಳಿ – ಬೆಂಗಳೂರು

ಪವನ್- 596- ಕುಮದ್ವತಿ ಪಿಯು ಕಾಲೇಜು- ಶಿವಮೊಗ್ಗ

ಹರ್ಷಿತ್- 596- ಉಡುಪಿ- ಪೂರ್ಣ ಪ್ರಜ್ಞಾ ಕಾಲೇಜು

By navakarnatakatimes

NKT (Navakarnataka Times) News Kannada is a news and media company based in Vijayapura, Belgaum Karnataka. Its registration with the Government of India

Leave a Reply

Your email address will not be published. Required fields are marked *